ನಿನ್ನೆ IPL ಸರಿ ಇಲ್ಲ ಅಂದ್ದಿದ್ದ ಆ್ಯಡಂ ಜಂಪಾ ಇವತ್ತು ಉಲ್ಟಾ ಹೊಡೆದಿದ್ದಾರೆ | Oneindia Kannada

2021-04-30 84

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಬಯೋ ಬಬಲ್‌ಗೆ ಸಂಬಂಧಿಸಿ ತಾನು ನೀಡಿದ್ದ ಹೇಳಿಕೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪಿನ್ನರ್ ಆ್ಯಡಂ ಜಂಪಾ ಸ್ಪಷ್ಟನೆ ನೀಡಿದ್ದಾರೆ. ತಾನು ಇದುವರೆಗೆ ನೋಡಿದ ಬಯೋ ಬಬಲ್‌ಗಳಲ್ಲಿ ಐಪಿಎಲ್‌ದು ಅತೀ ದುರ್ಬಲ ಬಯೋಬಬಲ್ ಎಂಬರ್ಥದಲ್ಲಿ ಜಂಪಾ ಹೇಳಿಕೆ ನೀಡಿದ್ದರು.

Royal Challengers Bengaluru player Adam zampa clarified his statement on the IPL bio bubble zone

Videos similaires